ಹಳೆ ನೆನಪು ಮರುಕಳಿಸಿದ ಮುಸ್ಸಂಜೆ!
ಹಳೆ ನೆನಪು ಮರುಕಳಿಸಿದ ಮುಸ್ಸಂಜೆ!
__________________________________
"ದೂದ ಪೀರೆ ಮಝ ಮದನ ಗೋಪಾಲ"
ಹಾಡಿ ಬಾಲಗೋವಳನಿಗೆ ನೇವೈದ್ಯ ಮಾಡಿದ
ಸಿಹಿಹಾಲಿಗಾಗಿ ತಮ್ಮಂದಿರೊಡನೆ ಸ್ಪರ್ಧಿಸಿ
ಕೊನೆಯ ಗುಟುಕು ಸೇವಿಸಿ ಧನ್ಯತೆ
ಪಡೆಯುತ್ತಿದ್ದ ನೆನಪು ಮರುಕಳಿಸಿದ ಮುಸ್ಸಂಜೆ!
No comments:
Post a Comment