ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
22 August, 2015
ಅವನೊಲವಿನ ಭಾವದಲಿ ನಾನು ಪರವಶ!
ಚುಕ್ಕಿಗಳು ಕಪ್ಪುಕುಳಿಯಕ್ಕಾಳಕ್ಕಿಳಿದು ಮಾಯವಾಗಿ,
ಕತ್ತಲೆಯ ಕರಾಳ ಬಾಹು ಚಂದ್ರಮನ ನುಂಗಿ,
ನಭವು ಸೂತಕದಾಚರಣೆಯಲಿರುವ ತನಕ
ನಾನು ಅವನೊಲವಿನ ಭಾವದಲೇ ಪರವಶ
.
-
ಪ್ರೇರಣೆ ಡಬ್ಲ್ಯು ಬಿ ಯೀಟ್ಸ್ ಅವರ ಕವನ!
No comments:
Post a Comment
‹
›
Home
View web version
No comments:
Post a Comment