ನನ್ನ ಮನಸ್ಸು

15 October, 2014

ಪರರೆಲ್ಲರಲ್ಲೂ ಹುಡುಕುವ ಜಾಣಕುರುಡನು!

ಪರರ ಪ್ರತಿಯೊಂದು ಚಲನೆಯಲ್ಲೂ ಹುಡುಕುವೆ ಹುಳುಕು
ಮೈಯಲ್ಲೆಲ್ಲ ಸಾವಿರ ಕಣ್ಣುಗಳು ಉದ್ಭವವಾಗುವವೇನು ನಿನಗೆ!

ಸ್ವಂತ ದೋಷಗಳಿಗೆಲ್ಲ ಜಾಣಕುರುಡಿನ ಮುಖಕವಚ ಧರಿಸುವ ನೀನು
ಬೇಸ್ತುಬೀಳಿಸುವೆ ನಿಜರೂಪ ಮರೆಚಿ ತೋರುತ್ತ  ಅಮಾಯಕ ನಟನೆ!

No comments:

Post a Comment