ನನ್ನ ಮನಸ್ಸು

25 October, 2014

ಸಮತೋಲನದ ಬದುಕು!



ಒಲವೇ, 

ಕೊನೆಗೂ ಅರಿತೆ,
ಎದೆಗವಚಿ ಹಿಡಿದಿಡುವುದು ಮತ್ತು ಕಳಚಿಕೊಂಡು ಮರೆಯುವುದು
ಈ ಎರಡರ ಸಮತೋಲವೇ ಬದುಕು!


Life is a balance of holding and letting go
-rumi
 

1 comment:

  1. ಕಳಚಿಕೊಂಡು ಮರೆತರೆ ಗೆಲುವೆ. ಚಂದದ ಸಾಲುಗಳು

    ReplyDelete