ನನ್ನ ಮನಸ್ಸು

07 September, 2014

ತೇಲುವ ಕನಸುಗಳು!

ದಿಂಬಿಗೊರಗಿದ ಅವಳ ಮುಚ್ಚಿದ ಕಣ್ರೆಪ್ಪೆಯೊಳಗೊಂದು ತಿಳಿಗೊಳ…

ಬೆಳದಿಂಗಳಲಿ ಕುಂಚವನದ್ದಿ 
ಚಂದಿರನೆಳೆದ ತೇಲುವ  ಗೆರೆಗಳು…


ದಿಂಬಿಗೊರಗಿದ ಅವಳ ಮುಚ್ಚಿದ ಕಣ್ರೆಪ್ಪೆಯೊಳಗಿನ ಕೊಳ ಬಲು ಶುಭ್ರ

ಬೆಳದಿಂಗಳಲಿ ಕುಂಚವನದ್ದಿ ಒಲವೆಳೆವ ತೇಲುವ ಗೆರೆಗಳಲಿ ಆ ಬಿಂಬ ಭದ್ರ!

No comments:

Post a Comment