ನನ್ನ ಮನಸ್ಸು

28 September, 2014

ಸ್ವರಾಜ್ಯ... ???



“ತನ್ನನ್ನು ತಾನು ಅಂಕೆಯಲ್ಲಿಟ್ಟುಕೊಳ್ಳುವುದೇ ಸ್ವರಾಜ್ಯ. ಸ್ವಯಂ ನೀತಿಯನ್ನು ಪ್ಲಿಸುವವನು,ಇತರರನ್ನು ವಂಚಿಸದವನು, ತಾಯಿ-ತಂದೆ-ಹೆಂಗಸರು-ಮಕ್ಕಳು-ಆಳುಕಾಳು-ನೆರೆಹೊರೆ ಎಲ್ಲರ ಬಗ್ಗೆ ತನ್ನ ಕರ್ತವ್ಯವನ್ನು ಪಾಲಿಸುವವನು. ಇಂಥವನಿಗೆ ಮಾತ್ರ ಅದು ಲಭ್ಯ. ಇಂಥವನು ಎಲ್ಲೇ ಇರಲಿ. ಯಾವ ದೇಶದಲ್ಲೇ ಇರಲಿ ಅವನು ಯಾವಾಗಲೂ ಸ್ವರಜ್ಯದ ಪ್ರಜೆಯೇ. ಇಂಥವರು ಎಲ್ಲಿ ಎಷ್ಟು ಜನರಿದ್ದಾರೋ ಅಲ್ಲಿ ಅಷ್ಟು ಸ್ವರಾಜ್ಯ.”
-      ಮೋಹನದಾಸ ಕರಮಚಂದ ಗಾಂಧಿ
“ಸಬ್‌ಕೊ ಸನ್ಮತಿ ದೇ ಭಗವಾನ್”-ಜಯಪ್ರಕಾಶ ಮಾವಿನಕುಳಿ ಬರೆದ ಸಾಪ್ತಾಹಿಕ ಸಂಪದದ ಲೇಖನದಿಂದ ಆರಿಸಲಾಗಿದೆ

No comments:

Post a Comment