ನನ್ನ ಮನಸ್ಸು

02 July, 2014

ನಮ್ಮ ಮಾತುಕತೆ..

ಮನದೊಳಗಿನ, ಸದ್ದಿಲ್ಲದ, ಜಗಕೆ ಕಾಣಿಸದ ಯೋಚನೆಯಂತೆ
ಮೌನದಲೇ ಸ್ನಿಗ್ಧ ಭಾವ ತೋರುತ ನಗುವ ಕೆಂಗುಲಾಬಿಯಂತೆ

ಒಲವೇ, ನಮ್ಮ ಮಾತುಕತೆ ಇರಲಂತೆ..

No comments:

Post a Comment