ನನ್ನ ಮನಸ್ಸು

05 July, 2014

ಇರುಳಿನ ಕನವರಿಕೆಗಳು..

ಇರುಳಿನ ಅಮಲಿನ ಕನವರಿಕೆ..
-----------------------------

ಅ: ಇರುಳೆಂದರೆ, ನಿದಿರಮ್ಮನ ಲಾಲಿ-ಕನಸುಗಳ ಜೋಕಾಲಿ.. ಶುಭ ರಾತ್ರಿ!

ಆ: ನಿಶೆ ಅರಳಿ ಪಾರಿಜಾತದ ಘಮ ಚೆಲ್ಲಿ, ಬೆರಳಿಗೆ ಬೆರಳು ಬೆಸೆದು ಚುಕ್ಕಿಗಳೂರಿಗೆ ಹೊತ್ತೊಯ್ಯುವ ಸಮಯ. ಶುಭ ಕನಸು.. ಅರಳಲಿ ಮನಸು!

No comments:

Post a Comment