ನನ್ನ ಮನಸ್ಸು

01 July, 2014

ಹನಿಗಳು ಹಾಡುತಿವೆ.. ಆಲಿಸುವಿರಾ! (ಫೋಟೊಗ್ರಾಫಿ)


ಹನಿ ಹನಿಗೂಡಿದರೆ ಹಳ್ಳ- ಹಳೆಯ ಕತೆ.

ನನಗೆ ಹನಿಯೊಳಗಿನ ಹಾಡು ಹುಡುಕುವ ತವಕ.. 

ಅವು ಮಿರಿಮಿರಿ ಮಿಂಚಿ ಚೆಲ್ಲುವ ನಗೆಯನು ಬಾಚುವ ಆತುರ.. 

ಮನದೊಳಗೆ, ಮನೆಯೊಳಗೆ ಈ ಬದುಕು ಮುಗಿಯುವ ತನಕ ನೆನಪಾಗಿ ಉಳಿಸುವ ಕಾತುರ..






No comments:

Post a Comment