ನನ್ನ ಮನಸ್ಸು

06 June, 2014

ರೂಮಿ ಹೇಳ್ತಾನೆ..

ಚಿಂತೆಗಳನ್ನೆಲ್ಲಾ ಬೆಚ್ಚಗೆ ಹೊದಿಸಿ ಮಲಗಿಸು,
ಅವುಗಳ ನೆರಳು ನಿನ್ನೊಳಗೆ ಬೆಳೆಯುವ ಬೆಳದಿಂಗಳಿಗೆ ಅಡ್ಡಿಯಾಗದಿರಲಿ!
-ಭಾವಾನುವಾದ

No comments:

Post a Comment