ನನ್ನ ಮನಸ್ಸು

02 December, 2013

ಒಲವೇ.. ಸಾಕು ಜಿಪುಣತನ!

ಒಲವೇ,

ಅರಿಯೆ ಏಕೆ ನೀ ನನ್ನನಿನ್ನೂ..
ಅಂದು ನಿನ್ನೆಲ್ಲ ಒಲವಿನಿತ್ತೂ ಇನ್ನೂ..
ಇಂದು ಕೊಡದೇ ಪಡೆದೆ ಎಲ್ಲವನ್ನೂ..
ಬಿಟ್ಟು ಬಿಡು ಇನ್ನಾದರೂ ಜಿಪುಣತನವನಿನ್ನು..
ಕೊಟ್ಟಷ್ಟೂ ಪಡೆಯುವೆ ನೀನೂ ಮತ್ತಿಷ್ಟನ್ನು..

No comments:

Post a Comment