ನನ್ನ ಮನಸ್ಸು

08 December, 2013

ಒಲವಿನ ಕಿರಣ.. ನನ್ನೊಳಗೊಂದು ದಿನಕರನ ಉದಯ

ಒಲವೇ,

ನಿನ್ನ ನೋಟ ಚೆಲ್ಲಿದ ಕಿರಣಕೆ
ನನ್ನೊಳಗೊಂದು ದಿನಕರನ  ಉದಯ
ಒಮ್ಮೊಮ್ಮೆ ಬೆಳಗುತ್ತೇನೆ..
ಒಮ್ಮೊಮ್ಮೆ ಉರಿಯುತ್ತೇನೆ..
ಭಾವೋತ್ಕರ್ಷದ ಸೆಳೆತದಲ್ಲಿ
ನನ್ನನ್ನೇ ಒತ್ತೆಯಿಟ್ಟು
ಕಳೆದುಕೊಳ್ಳುವ ತವಕವೆನಗೆ!

No comments:

Post a Comment