ನನ್ನ ಮನಸ್ಸು

08 December, 2013

ಹನಿ ಸ್ವಾತಿ ಮುತ್ತು.. ಒಲವೇ!

ಒಲವೇ,
ಮೂಡಿತು ಹನಿ ಕಣ್ಣಂಚಿನಲಿ..
ಇಲ್ಲ, ಮತ್ತೆ ಜಾರಗೊಡೆನು..ಒಲವೇ,

ಮೂಡಿತು ಹನಿ ಕಣ್ಣಂಚಿನಲಿ..
ಇಲ್ಲ, ಮತ್ತೆ ಜಾರಗೊಡೆನು..

ಸೆಳೆದೆ ಮತ್ತೆ ಒಳಗೆಳೆದೆ..
ಸ್ವಾತಿ ಹನಿಯದು, ವ್ಯರ್ಥವಾಗಬಾರದು
ಮನದ ಚಿಪ್ಪಲೇ ಕಾಪಿಡುವೆ..
ಮುತ್ತು ನಿನಗೇ ಅರ್ಪಣೆ
ನನ್ನೊಲವೇ...

No comments:

Post a Comment