ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
14 October, 2013
ಅವನಿಗೆ ಕೇಳಿಸದ ನನ್ನೀ ದನಿ
ನನ್ನೊಳಗೆ ಸುತ್ತುವ ಮಾರ್ದನಿಯಾಗಿ
ಸುತ್ತುತ್ತ ಸುಳಿಯಾಗಿ ಸೆಳೆದು
ನಾನದರ ಆಳಕ್ಕಿಳಿದು ಕೊನೆಗೆ
ನನ್ನಸ್ತಿತ್ವಕೆ ಸಂಚಕಾರ ತಂದಿತೆ!
-ಪ್ರೇರಣೆ ದಿವ್ಯಾ ಅಂಜನಪ್ಪ
No comments:
Post a Comment
‹
›
Home
View web version
No comments:
Post a Comment