ನನ್ನ ಮನಸ್ಸು

14 October, 2013

ಮತ್ತೆ ಚಿಗುರುವುದೇ..

ಒಲವೇ,

ನೀನು ನಾನು ಆಡಿದ ನಲ್ಮೆಯ ನುಡಿಗಳೆಲ್ಲಾ
ಜಗದ ಮನದಲಿ ಅವಿತಿವೆಯೇನೋ...
ಬರಲಿವೆಯೇ ಮತ್ತೆ  ಹನಿಯಾಗಿ...
ಪಿಸುಗುಟ್ಟುತ್ತ ಸುರಿದು ಮತ್ತೆ
ಒಣಗಿದ ಬೇರುಗಳ ಚಿಗುರಿಸುವುದೋ...

-ಪ್ರೇರಣೆ ರೂಮಿ!

No comments:

Post a Comment