ನನ್ನ ಮನಸ್ಸು

06 September, 2013


ಲೋಕದ ಆಪಾದನೆಗಳ ಬೆಟ್ಟದಡಿ ಕುಸಿದು ಹೋಗುತ್ತಿರುವಳು ನಿನ್ನೀ ರಾಧೆ


ಗಿರಿಧರನೇ, ತ್ವರಿತದಿ ಬಂದೊಮ್ಮೆ ಕಿರುಬೆರಳಲಿ ಬೆಟ್ಟವನೆತ್ತೋ ನಿನ್ನ ದಮ್ಮಯ್ಯ!

No comments:

Post a Comment