ನನ್ನ ಮನಸ್ಸು

06 September, 2013

ಮಾತು-ಮೌನ-೧

ಮಾತು ಬೆಳ್ಳಿ,  ಮೌನ ಬಂಗಾರ ಅನ್ನುತ್ತದೆ ಲೋಕ;
ನಾನನ್ನುವೆನು,
ಮೌನ ತಿರಸ್ಕಾರ, ಮಾತು ಸ್ವೀಕಾರ||

No comments:

Post a Comment