ನನ್ನ ಮನಸ್ಸು

13 August, 2013

ಮತ್ತೆ ಮತ್ತೇಕೆ ನೋಯಿಸುವೆ ನೀ?


ಹೊಸ ನೋವು  ಹುಗಿದ ಹಳೆಯ ನೋವುಗಳನ್ನೆಲ್ಲಾ


ಬಗೆ ಬಗೆದು ಅಗೆದು ತೇಲಿಸಿ ಮತ್ತಿಷ್ಟು ನೋಯಿಸುತ್ತದೇಕೆ?

No comments:

Post a Comment