ನನ್ನ ಮನಸ್ಸು

06 June, 2013


ಒಲವಿನ ನಗರಿಯಲಿ ಗೆಜ್ಜೆಯಿಲ್ಲದ ಪಾದಗಳ ನಾದ
ವಿಧಿಯ ಒಂದೇ  ಒಂದು ಅಟ್ಟಹಾಸದ ಆರ್ಭಟ
ಸ್ತಬ್ದವೀಗ ನಗರಿ ಬರೇ ಶೂನ್ಯ ಭಾವವಲ್ಲೀಗ!

No comments:

Post a Comment