ನನ್ನ ಮನಸ್ಸು

19 June, 2013

ನಿನ್ನ ಕೈಯಾರೆ ಬೆಸೆದ
ಈ ಬಂಧವನ್ನು ಹುಲುಸಾಗಿ 
ಬೆಳೆಸಿ ನಲಿಸಿ ಆತ್ಮಬಲವಾಗಿಸಿ
ಇದೀಗ ಕಳೆಯಂತೆ ಕೀಳುವಿಯಲ್ಲ
ವಿಧಿಯೆ, ನಿನ್ನೀ ನಡೆಯು ತರವೇ!

No comments:

Post a Comment