ನನ್ನ ಮನಸ್ಸು

05 June, 2013

ನಿನ್ನ ಹೃದಯವೂ ಕಲ್ಲಾಗಿದೆಯೆನೆ
ಕಾಡುವ ಕಾರಿರುಳ ನೀರವತೆಯ
ಬಿಗಿಯಪ್ಪುಗೆಯ ನಶೆಯೇರಿಸಿ ಮರೆವೆನೆಂದರೆ
ಹತ್ತಿರ ಸುಳಿಯಲೊಲ್ಲೆಯೇಕೆ  ನಿದ್ರಾ!

No comments:

Post a Comment