ನನ್ನ ಮನಸ್ಸು

04 June, 2013

ಅಧಿಕಪ್ರಸಂಗಿ ಮನಸು!

ಬಲು ಅಧಿಕಪ್ರಸಂಗಿ ಮನವಿದು ನನ್ನದು
ಅವರಿವರ ಮನದ ಏರುಪೇರಿನ ಪ್ರವರಗಳನ್ನೆಲ್ಲಾ
ಬಿಚ್ಚಿ ಬೆಚ್ಚು ಬೀಳಿಸಿ ಪೆಚ್ಚು ಮಾಡುತದೆನ್ನನು!

1 comment:

  1. ಅಷ್ಟಲ್ಲದೇ ಸುಮ್ಮನೆ ಅದನ್ನ ಮರ್ಕಟ ಅಂತ ಕರೆದಿದ್ದಾರಾ..ಅಲ್ವಾ

    ReplyDelete