ನನ್ನ ಮನಸ್ಸು

22 June, 2013

ಭ್ರಮೆ!

ಭ್ರಮೆಯ ಜತೆ ಬಿಸಿಯುಸಿರಿನ ಹಬೆಯೂ ಮನದ ಕನ್ನಡಿಯ ಮಸುಕು ಮಾಡಿತ್ತು.

ಅದ ಒರೆಸಿ ವಿಧಿ ಅವಳೆದುರು ಹಿಡಿದ ಪರಿಗೆ ಕನೆಸೆಲ್ಲಾ ಕರಗಿ ಕಣ್ಣೀರಾಗಿ ಹರಿದಿತ್ತು,

No comments:

Post a Comment