ನನ್ನ ಮನಸ್ಸು

10 April, 2013

ಪ್ರೀತಿ ತೋರಿಸಿ ಪ್ರೀತಿ ಕೊಳ್ಳಲಾಗುವುದೇ?



ಪ್ರೀತಿ ತೋರಿಸಿ ಪ್ರೀತಿ ಕೊಳ್ಳಲಾಗುವುದೇ
"ನಾ ನಿನ್ನ ಪ್ರೀತಿಸುವೆ, ನೀ ನನ್ನ ಪ್ರೀತಿಸು"
ಎಂದು ಬಲವಂತ ಮಾಡಲಾಗುವುದೇ
ಒಲವೇ,
ನಿನ್ನೊಲವು ಅತ್ತಿತ್ತ ಹರಿದರೆ
ನಾ ನಿನ್ನ ತಡೆಯಲಾರೆ
ನೀ ದೂರ ಹೋದರೂ
ನಾ ಜೀವಿಸುವೆ ಬದುಕಲಾರೆ!

No comments:

Post a Comment