ನನ್ನ ಮನಸ್ಸು

09 April, 2013

ನಲ್ಲನ ಬಾಹುಬಂಧನದಲ್ಲಿ ಕಳೆದ ಮುಸ್ಸಂಜೆ!



ಗೆಜ್ಜೆಯ ಸದ್ದು ಮಾಡುತ್ತಾ
ಬಂದ ಸಂಧ್ಯೆ ಕಣ್ಮುಚ್ಚಿ
ಒಯ್ದಳು ನಲ್ಲನಿರುವ ಚಂದ್ರಲೋಕಕೆ
ತೂಗುಯ್ಯಾಲೆಯಲಿ ಪವಡಿಸಿದ ಅವನ
ಬಾಹುಬಂಧನದಲಿ ಅಡಗಿದೆ ನಾ
ಪಾವನವಾಯಿತು ನನ್ನೀ ಮುಸ್ಸಂಜೆ!

No comments:

Post a Comment