ನನ್ನ ಮನಸ್ಸು

04 February, 2013

ಭಾವ ನಾದ..ಕೇಳಿಸುವ ಮುಸ್ಸಂಜೆ!



ಬೆಳ್ ಬೆಳದಿಂಗಳು
ಮಿನುಗುವ ಚುಕ್ಕಿ 
ಮಲ್ಲಿಗೆಯ ಕಂಪು
ಸಾಕಲ್ಲವೆ; ಅದೋ
ಕೇಳುತ್ತಿದೆಯೇ ಮುಸ್ಸಂಜೆ,
ನನ್ನೆದೆಯೊಳಗಿನ ಭಾವ
ಗೆಜ್ಜೆಯ ನಾದ!

No comments:

Post a Comment