ಅಮೃತಬಳ್ಳಿ!
ಅಮೃತಬಳ್ಳಿ
-ಖಾಲಿಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ ಅಂಶವನ್ನು ಅಂಕುಶದಲ್ಲಿರಿಸಲು ಹಾಗೂ ನಮಗೆ ತಿಳಿದೋ ತಿಳಿಯದೇ ನಾವು ತಿನ್ನುವ ಆಹಾರದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಕಿತ್ತೊಗೆಯಲು ಬಲು ಸಹಕಾರಿ. ಅಲ್ಲದೆ ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚಿನ ಉಪಚಾರ ಬೇಕಾಗಿಲ್ಲ. ಒಂದಿಷ್ಟು ನೀರು, ಮಣ್ಣು, ಬಿಸಿಲು ಸಾಕು...
ಅಮೃತಬಳ್ಳಿ!ಇದರ ಬಗ್ಗೆ ಬಹಳ ಕಡೆ ಕೇಳಿದ್ದೇನೆ, ಓದಿದ್ದೆನೆ. ಆದರೆ ನಾ ಇದುವರೆಗೂ ನೋಡಿಲ್ಲ, ತಿಂದಿಲ್ಲ :(
ReplyDeleteವಿಕಾಸ್,ಮಂಗಳೂರಿನ ಕಡೆ ಬಂದಾಗ ಹೇಳು...ಒಂದು ಸಣ್ಣ ಬಳ್ಳಿ ಕೊಡ್ತೇನೆ..ಎಲೆಗಳ ಜೊತೆ.
ReplyDelete