ನಿನ್ನೆ ತಾನೆ ನಾನು ಪ್ರೀತಿ ಎಂಬ ಅದ್ಭುತ ಭಾವದ ಬಗ್ಗೆ ಬರೆದನಷ್ಟೇ...ನಿನ್ನೆಯ ಪೇಪರ್ ಓದಿರಲಿಲ್ಲ...ಇವತ್ತು ಬೆಳೆಗ್ಗೆ ನನ್ನ ತರಗತಿ ನಡೆಯುವಾಗ ಓದಲಿಕ್ಕೆಂದು ಸೀದಾ ೪ನೇ ಪೇಜು ತೆಗೆದರೆ ಅದೇ ಪ್ರೀತಿಯ ಬಗ್ಗೆ ಬರೆದಿದ್ದಾರೆ ರೂಪಾ ಅಯ್ಯರ್! ಖುಷಿಯಾಯಿತು ಓದಿ..ಒಂದು ವೇಳೆ ನಿಮ್ಮಲ್ಲಿ ಉದಯವಾಣಿ ತರದಿದ್ದರೆ, ಅಥವಾ ಈ ಆರ್ಟಿಕಲ್ ಓದುವ ಅಭ್ಯಾಸವಿಲ್ಲದರಿಗಾಗಿ ದಯವಿಟ್ಟು ಓದಿ..ಅಂತ ನನ್ನ ಕಳಕಳಿಯ ವಿನಂತಿ. ನಿಮ್ಮ ಜೀವನದಲ್ಲಿ ಪಾಸಿಟಿವ್ ಬದಲಾವಣೆಯನ್ನು ತನ್ನಿ!
No comments:
Post a Comment