ನನ್ನ ಮನಸ್ಸು

04 July, 2012

ಗೆಳತಿ, ಕುಹಕವಾಡದಿರು!


ಗೆಳತಿ, ಕುಹಕವಾಡದಿರು!
ಒಂಟಿ ಎಂದು ಅಣಕಿಸದಿರು!
ನಿನಗೇನು ಗೊತ್ತು
ಅಂತರಂಗದ ಬಲದ ಮರ್ಮ? 
  

2 comments:

  1. ಆದರೂ ಒಂಟಿತನ ಅನಿವಾರ್ಯವಾಗದ ಪರಿಸ್ಥಿತಿಯಲ್ಲಿ ಇರಬಹುದಲ್ಲ ಇನಿಯನ ಜೊತೆಯಲ್ಲಿ?

    ReplyDelete
  2. ಅದನ್ನೇ ಸಖಿಗೆ ಹೇಳಿದ್ದು ಬದ್ರಿ...ಅಂತರಂಗದಲ್ಲಿರುವ ಸಖನೇ ಬಲ..ಶಕ್ತಿ!

    ReplyDelete