[ ಚಿತ್ರ ಅಂತರ್ಜಾಲ ಕೃಪೆ!
ಎಂದಿನಂತೆ ಮತ್ತೆ ಯುಗಾದಿ ಬಂದು ಹೊಸ್ತಿಲಲ್ಲಿ ನಿಂತಿದೆ.
ಕಳೆದ ವರುಷದ ಕಹಿಯ ನೆನಪ ಮರೆತು;
ಸುಖದ ಸಿಹಿ ನೆನಪಲಿ;
ತುಂಬು ಮನದ ಸ್ವಾಗತ ಕೋರೋಣ!
ಪರರ ಕಷ್ಟಕೆ ಮರುಗಿ ತಾಪ ತಗ್ಗಿಸೋಣ!
ಸುಖಕೆ ಸ್ಪಂದಿಸಿ ಇಮ್ಮಡಿ ಮಾಡೋಣ!
ಹೊಸ ವರುಷದಲಿ ಹೊಸ ಚಿಂತನೆ ನಡೆಸೋಣ!
ಮಾನವ ಧರ್ಮವ ಮೆರೆಸೋಣ!
ಸರಳ ಜೀವನದೆಡೆ ಹೆಜ್ಜೆ ಹಾಕೋಣ!
ಹಸಿರ ಹುಲುಸಾಗಿ ಬೆಳೆಸೋಣ!
ಜನನ ಮರಣದ ಗಾಲಿಯಿಂದ ಬಿಡುಗಡೆ
ಪಡೆಯುವೆಡೆ ನಡೆಯೋಣ! |
ತಮ್ಮ ಕವನದ ಭಾವ ಮತ್ತು ಆಶಯಗಳು ಇಷ್ಟವಾದವು.
ReplyDeleteThank you, Suresh Sir!
ReplyDelete