ನನ್ನ ಮನಸ್ಸು

31 March, 2012

ಹೊಯ್ದಾಟ


ಸಖಿಯ ಎದೆಯ ಬಡಿತ,
ದೂರದಲ್ಲಿರುವ ಸಖನ ಹೃದಯಲ್ಲದರ ಮಿಡಿತ,
ಬಡಿತ ಮಿಡಿತಗಳಿಗಾಟ,
ಹೃದಯಗಳಿಗೆ ಹೊಸ ಪರಿಯ ಹೊಯ್ದಾಟ!

2 comments:

  1. THANK U!
    ಏನ್ಯೇನೋ ಪಟ್ಟ ಕೊಡ್ತಿಯೋ..ಇರಲಿ ಬಿಡು, ಅಕ್ಕ ಗುರುಗಳ ಹಾಗೆ ತಾನೆ ತಮ್ಮನಿಗೆ..:-)

    ReplyDelete