ರೀ ಸಂದೀಪ್, ಬರೇ ಪಂಚಾಗ ಟೆಲಿಫೋನ್ ದೈರೆಕ್ಟರಿ ಓದಿ ಹೀಗೆ ಬರೆತಿರಾದ್ರೆ ಸಾಹಿತ್ಯ ಪುಸ್ತಕಗಳನೆಲ್ಲಾ ಓದಿದ್ರೆ ನೀವು ನಮ್ಮ ಕುವೆಂಪು, ಶಿವರಾಮ ಕಾರಂತರನ್ನೆಲಾ ಮೀರಿಸಿರ್ತಿದ್ರೇನೊ ಅಲ್ರೀ???? ಒಟ್ಟಾರೆ ನಿಮ್ಮ ಬರಹಗಳೇಲ್ಲಾ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಕನ್ನಡ ಬ್ಲಾಗುಗಳನ್ನೆಲ್ಲಾ ನೋಡಿದರೆ ಇನ್ನು ಹತ್ತಿಪ್ಪತ್ತು ವರ್ಷ ಕನ್ನಡ ಸುರಕ್ಷಿತವಾಗಿರುತ್ತದೆ ಎಂದೆನಿಸುತ್ತದೆ. ನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ತುಂಬಾ ಧನ್ಯವಾದ. ಬರೇ ನೋಡಿ ಮಾಡುವಷ್ಟೇ ನನಗೆ ಬರುವುದು. ಬರೇ ೬ ತಿಂಗಳ ತರಬೇತಿ ಪಡೆದಿದಷ್ಟೇ!!! ದೇವರ ದಯೆಯಿದ್ದರೆ ಬಹುಶಃ ಮುಂದಿನ ಜನ್ಮದಲ್ಲಿ ಪೂರ್ಣಮಟ್ಟದ ಕಲಾವಿದೆ ಆಗ್ಬಹುದೇನೋ??
Nice Paintings! Please do keep busy with nature art.
ReplyDeleteBedre Manjunath
http://bedrefoundation.blogspot.com
thanks. I am!!!!
ReplyDeleteಅದ್ಭುತ ಕಲಾವಿದೆ ನೀವು !!!
ReplyDeleteರೀ ಸಂದೀಪ್, ಬರೇ ಪಂಚಾಗ ಟೆಲಿಫೋನ್ ದೈರೆಕ್ಟರಿ ಓದಿ ಹೀಗೆ ಬರೆತಿರಾದ್ರೆ ಸಾಹಿತ್ಯ ಪುಸ್ತಕಗಳನೆಲ್ಲಾ ಓದಿದ್ರೆ ನೀವು ನಮ್ಮ ಕುವೆಂಪು, ಶಿವರಾಮ ಕಾರಂತರನ್ನೆಲಾ ಮೀರಿಸಿರ್ತಿದ್ರೇನೊ ಅಲ್ರೀ???? ಒಟ್ಟಾರೆ ನಿಮ್ಮ ಬರಹಗಳೇಲ್ಲಾ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಕನ್ನಡ ಬ್ಲಾಗುಗಳನ್ನೆಲ್ಲಾ ನೋಡಿದರೆ ಇನ್ನು ಹತ್ತಿಪ್ಪತ್ತು ವರ್ಷ ಕನ್ನಡ ಸುರಕ್ಷಿತವಾಗಿರುತ್ತದೆ ಎಂದೆನಿಸುತ್ತದೆ.
ReplyDeleteನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ತುಂಬಾ ಧನ್ಯವಾದ. ಬರೇ ನೋಡಿ ಮಾಡುವಷ್ಟೇ ನನಗೆ ಬರುವುದು. ಬರೇ ೬ ತಿಂಗಳ ತರಬೇತಿ ಪಡೆದಿದಷ್ಟೇ!!! ದೇವರ ದಯೆಯಿದ್ದರೆ ಬಹುಶಃ ಮುಂದಿನ ಜನ್ಮದಲ್ಲಿ ಪೂರ್ಣಮಟ್ಟದ ಕಲಾವಿದೆ ಆಗ್ಬಹುದೇನೋ??