ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
14 May, 2013
ರೂಮಿ ಪಿಸುಗುಟ್ಟಿದ್ದು
›
ಒಲವೇ, ಮರುಳಾದೆ ನಿನ್ನ ಮುದ್ದುಮಾತಿನ ಸೆಳೆತಕೆ ಒಲಿದೆ ನಿನ್ನ ಜೇನಿನಂತ ಸವಿನುಡಿಗೆ ಉರಿಯುತಿರುವೆ ನೀನೀಯುವ ನೋವಿಗೆ ಸೋತೆ ಒಲವಿನ ಆಟದಲಿ ಸೋತು ಗೆಲುವ ತವಕ...
13 May, 2013
ಕೇವಲ ನಿನಗಾಗಿ ಹಾಡುವೆ ನಲ್ಲ!
›
ನನ್ನೊಲವೇ, ನನ್ನೀ ಹಾಡುಗಳು ಕೇವಲ ನಿನಗಾಗಿ ನಲ್ಲ ನೀ ಕೇಳದ ಮೆಚ್ಚದ ಹಾಡುಗಳ ಲೆಕ್ಕ ವ್ಯರ್ಥವಲ್ಲ ಶಬ್ದಗಳ ಮೋಡಿ ಮಾಡಿ ನಿನ್ನ ಸೆಳೆಯುವ ತಂತ್ರ ತಿಳಿಯದಲ್ಲ ...
ಭ್ರಮೆಯಲ್ಲವಲ್ಲ ನಮ್ಮೀ ಅನುರಾಗ!
›
ನನ್ನೊಲವೇ, ನನ್ನೊಳಗಿನ ಬೇಗುದಿಯ ನೀನೇನು ಬಲ್ಲೆ ನಿನ್ನ ಹಾಡು ಕೇಳದ ದಿನಗಳ ಲೆಕ್ಕ ಕೊಡಲೇ ನಿನಗೆ ಮತ್ತಾ ದಿನಗಳ ಕಳೆದ ಪರಿಯ ಅರಿವೂ ನಿನಗಿಲ್ಲ ತಾನೆ ಸಮ...
10 May, 2013
ನಮ್ಮಿಬ್ಬರ ಹಂಬಲ!
›
ಮುಗಿಲೇ, ನಮ್ಮೂರಲ್ಲಿ ಜಲ ಬತ್ತಿ ನೆಲ ಬಿರಿದು ಇಳೆ ನಿನ್ನೊಲವಿಗಾಗಿ ಪರಿತಪಿಸುತಿಹಳು ನನ್ನೊಲವೇ, ನನ್ನ ಬರಡಾದ ಹೃದಯವೂ ರಸ ಸಮಯಕಾಗಿ ಪರಿತಪಿಸುವುದು...
ಬದಲಾಗದ ಅಲೌಕಿಕ ಒಲವೆಮ್ಮದು!
›
ಬದಲಾಗುವವು ಋತುಗಳು ತಿರುಗುತ್ತಲೇ ಇರುವುದು ಕಾಲಚಕ್ರವೂ ಮುಖ ಭಾವಗಳೂ ಕಳಕೊಳ್ಳುವವು ಹರೆಯವನು ಕುಗ್ಗುವುದು ತ್ರಾಣ ಮಾಗುವುದೇ...
04 May, 2013
ರಾಧಾ ಮಾಧವ!
›
ರಾಧಾ ಮಾಧವ! (ಸುನಿತಾ ಮಂಜುನಾಥ್ ಅವರ ಸ್ಟೇಟಸ್ ನಿಂದ ಪ್ರೇರಿತ ಬರಹ) “ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “...
30 April, 2013
ಹೊ ಹೊ ಭಾವವಿದೆ, ಹೊ ಹೊ ಉತ್ಸಾಹವಿದೆ!!!
›
ಮುನಿದ ಕನಸನು ಸಾಂತ್ವನಗೊಳಿಸುವೆವು ತುಂಡರಿಸಿದ ಗಾಳಿಪಟವನು ಜೋಡಿಸುವೆವು ಹೊ ಹೊ... ಭಾವವಿದೆ ಹೊ ಹೊ... ಉತ್ಸಾಹವಿದೆ ನಂಟು-ದಾರಗಳ ಗಂಟು ಬಿಡಿಸುವೆವು ಹ...
ನಿನಗಾಗಿಯೇ, ಕೇವಲ ನಿನಗಾಗಿಯೇ! (ಭಾವಾನುವಾದ)
›
ಬದುಕಿರುವೆನು ನಿನಗಾಗಿ ನಲ್ಲೆ, ಹೊಲೆದು ತುಟಿಗಳನು ಬದುಕಿರುವೆನು ನಿನಗಾಗಿ ನಲ್ಲ, ನುಂಗಿ ಕಂಬನಿಗಳನು ಆದರೂ ಅನುರಾಗದ ಹಣತೆಯನು ಬೆಳಗಿ ಮನದೊಳಗೆ ಬದುಕಿರು...
27 April, 2013
ಬಂದೇ ಬರುವನವನು, ಭಾಮೆಯ ತಣಿಸುವನವನು!
›
ವಸಂತ ಮಾಸ ಮಾಮರದಲಿ ಕುಹೂ ಕೆಂಪನೆಯ ಚಿಗುರು ಸುಮವರಳಿ ದುಂಬಿಯ ಝೇಂಕಾರ ನಾದ ತಂಗಾಳಿಯ ಪಿಸುಮಾತು ಮನ್ಮಥ-ರತಿಯ ಮಿಲನ ಸಂಭ್ರಮ ಸಡಗರ ಅವಳೂ ಹಂಬಲಿಸುವಳ...
24 April, 2013
ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ- ಭಾವಾನುವಾದ!
›
ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ! ಚಿತ್ರ-ಆಪ್ ತೋ ಐಸೇನ ಥೆ ಗಾಯಕಿ- ಹೇಮಲತಾ ನಿರ್ದೇಶಕ- ಉಷಾ ಖನ್ನ ಸಾಹಿತ್ಯ- ಇಂದೀವರ್ ನನ್ನೀ...
‹
›
Home
View web version