tag:blogger.com,1999:blog-6565981025284122780.post7024715133842298785..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಮಾವಿನ ಹೂವು ಮತ್ತು ಕೋಗಿಲೆಯ ಕುಹೂ ಕುಹೂ!Sheela Nayakhttp://www.blogger.com/profile/17252934612903697527noreply@blogger.comBlogger8125tag:blogger.com,1999:blog-6565981025284122780.post-71141466082218993662012-03-06T22:54:08.425+05:302012-03-06T22:54:08.425+05:30Kiran,
There is no need to say thanks...in fa...Kiran,

There is no need to say thanks...in fact I shud say thanks to u for ur nice comments...

Though I really dont expect any comments as I just write to ease my mind & heart...but if some kind hearts drop in to comment, I do welcome them heartily!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-46251249750698358232012-03-06T22:53:38.062+05:302012-03-06T22:53:38.062+05:30hahaha... okay :):)hahaha... okay :):)kiranhttps://www.blogger.com/profile/09929016176053122523noreply@blogger.comtag:blogger.com,1999:blog-6565981025284122780.post-60241571995280120072012-03-06T22:42:12.293+05:302012-03-06T22:42:12.293+05:30ರೀ ಕಿರಣ್,
"ತೆರೆದ" ಶಬ್ದಕ್ಕೆ ನಾನೇನು ಪೇ...ರೀ ಕಿರಣ್,

"ತೆರೆದ" ಶಬ್ದಕ್ಕೆ ನಾನೇನು ಪೇಟೆಂಟ್ ಮಾಡಿಕೊಂಡಿಲ್ಲ!!! :-)) ನೀವು ಧಾರಾವಾಳವಾಗಿ ಉಪಯೋಗಿಸ್ಬಹುದು!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-54893054930266017582012-03-06T22:18:54.571+05:302012-03-06T22:18:54.571+05:30Thanks a ton for taking time from your busy schedu...Thanks a ton for taking time from your busy schedule to write me back...kiranhttps://www.blogger.com/profile/09929016176053122523noreply@blogger.comtag:blogger.com,1999:blog-6565981025284122780.post-65847525450170479202012-03-06T20:40:44.404+05:302012-03-06T20:40:44.404+05:30ಕಿರಣ್,
ಕೆಲವೊಂದು ವಿಷಯಗಳು ನಮ್ಮ ಕೈ ಮೀರಿ, ಮನಸ್ಸು ಮ...ಕಿರಣ್,

ಕೆಲವೊಂದು ವಿಷಯಗಳು ನಮ್ಮ ಕೈ ಮೀರಿ, ಮನಸ್ಸು ಮೀರಿ ನಡೆಯುತ್ತವೆ....ಭಾವನೆಗಳು ಗಂಡು ಹೆಣ್ಣು ಎಂದು ಬೇಧ ಮಾಡಿ ಬರುವುದಿಲ್ಲ... ನಮಗೊತ್ತಿಲ್ಲದೆಯೇ ಕೆಲವೊಂದು ಸಂಬಂಧಗಳು ಬೆಸೆದುಕೊಳ್ಳುತ್ತವೆ...ಅದರಿಂದ ಹೊರ ಬರಲು ಕಷ್ಟ....ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ! ಭಾವನಾತ್ಮಕ ಜೀವಿಗಳಂತೂ ತೀರ ಹಚ್ಚಿಕೊಂಡು ಕೊರಗುತ್ತಾರೆ....ಅಂತವರು ಮಾತ್ರ ಬಹಳ ವಿರಳ ಈ ಕಲಿಗಾಲದಲ್ಲಿ!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-42960268914833013402012-03-06T12:48:21.994+05:302012-03-06T12:48:21.994+05:30ಕಿರಣ್, ತೆರೆದ ಮನಸಿನ ಪುಟಗಳಿಗೆ ಸ್ವಾಗತ!
ಹಾಂ, ಈ ಜೀ...ಕಿರಣ್, ತೆರೆದ ಮನಸಿನ ಪುಟಗಳಿಗೆ ಸ್ವಾಗತ!

ಹಾಂ, ಈ ಜೀವನವು ಹಲವು ವೈರುಧ್ಯಗಳಿಂದ ಕೂಡಿದೆ...ಇಲ್ಲದಿದ್ದರೆ ಅದಕೇನು ಸೊಗಸು?
ನಾನಂತೂ ಇಷ್ಟು ವರ್ಷಗಳಿಂದ ಕೋಗಿಲೆ ನಾದ ಕೇಳಿಯೇ ಬೆಳೆದವಳು..ಪಾರಿವಾಳಗಳು ನಮ್ಮ ಮನೆಯ ಬಳಿ ಇರುವ ಫ್ಲಾಟಿನ ಕಿಟಿಕಿಯ ಬಳಿ ಕಾಣುತ್ತಿರುತ್ತೇನೆ. ಗುಬ್ಬಚ್ಚಿಗಳು ನಮ್ಮ ಅಂಗಳದಲ್ಲಿ ಕುಪ್ಪಳಿಸುತ್ತ ಆಡುತ್ತಿದ್ದವು ಒಂದು ಕಾಲದಲ್ಲಿ...ಈಗ ಮಟ್ಟಮಾಯ!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-80140386203058225462012-03-06T06:03:37.522+05:302012-03-06T06:03:37.522+05:30ಏನೀ ಸಂಬಂಧಗಳು...? ಯಾಕೀ ಸಂಬಂಧಗಳು...?
(ನಿದ್ರೆ ಬರದ ರಾತ...ಏನೀ ಸಂಬಂಧಗಳು...? ಯಾಕೀ ಸಂಬಂಧಗಳು...?
(ನಿದ್ರೆ ಬರದ ರಾತ್ರಿಯಲಿ ಕಾಡಿದ ಪ್ರಶ್ನೆ )
Everything happens for a reason ಅಂತಾರೆ, ಆದ್ರೆ ಜೀವನದಲ್ಲಿ ಕೆಲವೊಂದು ಸಂಬಂಧಗಳು ಯಾಕಾಗ್ತವೋ ಅಂತ ಕಾಡ್ತಿದೆ ರಾತ್ರಿಯಿಂದ
My neighbors ಇಬ್ರಿಗೆ (of course relations ) ನಿನ್ನೆ ರಾತ್ರಿ ಯಾವುದೊ ಕಾರಣಕ್ಕೆ ಜಗಳವಾಗಿ, ಒಂದು ಸಂಸಾರ ಆ ಮಧ್ಯ ರಾತ್ರಿಯಲ್ಲೇ ಮನೆ ಬಿಟ್ಟು ಬೇರೆಡೆ ಹೊರಟು ಹೋದರು.
ಆಗಲೇ ನನಗೆ ತಿಳಿದದ್ದು ಆ ಮನೆಯ 3 ವರ್ಷದ ಪಾಪು DISHA ಳನ್ನು ನಾನು ಎಷ್ಟು ಹಚ್ಹಿಕೊಂಡಿದ್ದೆ ಎಂದು.
ಮತ್ತೆಂದೂ ಅವಳ ಜೊತೆ ಇರೋಕಾಗಲ್ಲ...
ಮತ್ತೆಂದೂ ಅನ್ನೋ ಶಬ್ದ ಮಾರ್ದನಿಸುತ್ತಿದ್ದರೆ, ಎದೆ ಧಸಕ್ ಎನ್ನುತ್ತಿದೆ.
ಗಂಡಸರು ಅಳಬಾರದೆಂದು rules ಬೇರೆ ಇದ್ಯಲ್ಲ. The pain inside is simply unbearable for this moment at least
ಬಹುಷಃ ಬರೆಯೋದೂ ಅಳುವ ಇನ್ನೊಂದು ರೂಪವೇನೋ...
ಇಂತಹ ಅದ್ಭುತ ಸಂಬಂಧಗಳಿಗೆ ಹೆಸರಿನ ಹಂಗಾದರೂ ಯಾಕೆ ಬೇಕು ಅಲ್ವ
ಹರಿಯೋ ನೀರಿನ ರೀತಿಯ ಈ ಸಂಬಂಧಗಳು ಜನ್ಮ ತಾಳುತ್ತವೆಯಾದರೂ ಏಕೆ?
...............ಪುಟ್ಟ ಮನಸಿನ ತೆರೆದ ಮಾತುಗಳಿವುkiranhttps://www.blogger.com/profile/09929016176053122523noreply@blogger.comtag:blogger.com,1999:blog-6565981025284122780.post-47555054246344938072012-03-04T21:21:45.588+05:302012-03-04T21:21:45.588+05:30ಎಂತಹ ವ್ಯರುಧ್ಯ
ನಮ್ಮನೆ ಹತ್ರ ತುಂಬಾ ಪಾರಿವಳಗಳಿವೆ, ...ಎಂತಹ ವ್ಯರುಧ್ಯ
ನಮ್ಮನೆ ಹತ್ರ ತುಂಬಾ ಪಾರಿವಳಗಳಿವೆ, ಕೋಗಿಲೆಗಳೇ ಇಲ್ಲ ಕಣ್ರೀkiranhttps://www.blogger.com/profile/09929016176053122523noreply@blogger.com