tag:blogger.com,1999:blog-6565981025284122780.post635068505912417599..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಪ್ರೀತಿಯೆನ್ನುವುದು ಅದ್ಭುತ ಅಮೃತ..Sheela Nayakhttp://www.blogger.com/profile/17252934612903697527noreply@blogger.comBlogger1125tag:blogger.com,1999:blog-6565981025284122780.post-42985591506783058812012-07-25T13:26:17.482+05:302012-07-25T13:26:17.482+05:30******ಮೊದಲನೆಯದಾಗಿ ಚಿಕ್ಕ ಬಾಯಿಂದ ದೊಡ್ಡ ಮಾತು, ಕ್ಷಮೆಯಿ...******ಮೊದಲನೆಯದಾಗಿ ಚಿಕ್ಕ ಬಾಯಿಂದ ದೊಡ್ಡ ಮಾತು, ಕ್ಷಮೆಯಿರಲಿ......*******
ಮೊದಮೊದಲು ಸಂಗಾತಿಯನ್ನು ವಿಪರೀತ ಅನ್ನೋ ಮಟ್ಟಿಗೆ ಪ್ರೀತ್ಸೋ ನಾವು ನಂತರದ ದಿನಗಳಲ್ಲಿ ಕಮ್ಮಿ ಆಗುತ್ತಲ್ಲ ಅದು ಯಾಕೋ ಗೊತ್ತಿಲ್ಲ...
ಅದು ನಿರಂತರವಾಗಿ ಇರೋ ಬಗೆಯಾದರೂ ಹೇಗೆ ?
ನಾವೆಷ್ಟೇ ಪ್ರೀತ್ಸಿದ್ರು ಕೂಡ, ಅದು ಎರಡು ಬೇರೆಯೇ ಮನಸ್ಸುಗಳು, ಬೇರೆಯೇ ಭಾವನೆಗಳು
24/7 ಆಕೇನ impress ಮಾಡೋದಾಗ್ಲಿ, ಖುಷಿಯಾಗಿ ಇರಿಸಿಲಿಕ್ಕೆ ಆಗ್ಲಿ ತುಂಬಾ ಕಷ್ಟ ಅಲ್ವ ಅಕ್ಕ
ನಮ್ಮಂತಹ ಎಳಸುಗಳಿಗೆ "ನಿರಂತರ ಪ್ರೇಮದ ಬಗೆ ಹೇಗೆ " ಅಂತ ನಿಮ್ಮ ಅನುಭವದ ಮೂಸಯಿಂದ ತಿಳಿಸಿಕೊಡಿ ಅಕ್ಕAnonymousnoreply@blogger.com