ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
16 July, 2017
ಕಬೀರ-ದೋಹಾ! ಅನುವಾದ
ರಭಸದಿ ತಿರುಗುತಿದೆ ಬೀಸುಗಲ್ಲು,
ಕಬೀರನ ಕಣ್ಣಲ್ಲಿ ನೀರು
ಅಯ್ಯೋ, ದ್ವಂದ್ವ ಚಕ್ರಗಳೆಯಡೆಯಲಿ ಬದುಕು ನುಚ್ಚುನೂರು!
ದಪ್ಪ ದಪ್ಪ ಗ್ರಂಥಗಳನು ಅರೆದು ಮಿದುಳಿಗೆ ತಿಕ್ಕಿದರೂ ಆಗಲಿಲ್ಲ ಪಂಡಿತ
ಅರಿತರೆ ಸಾಕಿತ್ತು, ಒಲವೆಂಬ ಮೂರು ಅಕ್ಷರಗಳ ಮಹಿಮೆ ಕಿಂಚಿತ್!
‹
›
Home
View web version