ನನ್ನ ಮನಸ್ಸು

07 November, 2015

ಯಾಕೆ ಹೀಗೆ ನನ್ನೊಲವೇ?


ಯಾಕೆ ಹೀಗೆ ನನ್ನೊಲವೇ,
ಕ್ಷಣದ ಹಿಂದೆ ನಡೆದುದನು ಬದಲಾಯಿಸಲಾಗದವರು
ಕ್ಷಣದ ನಂತರ ನಡೆಯುವುದನು ತಿಳಿಯದವರು
ಭ್ರಮೆಯಲಿ ಹುಕುಂ ಚಲಾಯಿಸಿದರೆ
ಜೋರಾಗಿ ನಗದೇ ಇನ್ನೇನು ಮಾಡಲಿ, ಹೇಳು!

2 comments:

  1. ಬಹಳ ಅರ್ಥಗರ್ಭಿತ ಮಾತು

    ReplyDelete
  2. ಬಹಳ ಅರ್ಥಗರ್ಭಿತ ಮಾತು

    ReplyDelete