ನನ್ನ ಮನಸ್ಸು

03 February, 2015

ಭಾವ ಚಿತ್ರ..

  ಮತ್ತೊಂದು ಪದವಿಯತ್ತ ನಡೆಯ ಮೊದಲ ಹೆಜ್ಜೆ..

02 February, 2015

ಬದಲಾಗುವ ಒಲವು..

ಒಲವೇ,

ದಿನೇ ದಿನೇ ನಿನ್ನ ರೂಪ ಬದಲಾದರೂ
ನಾ ನಿನ್ನ ಗುರುತಿಸದಿರಲಾರೆ;
ಆಕಾರ ಬದಲಾದರೇನಂತೆ ಚಂದಮನ

ಬೆಳದಿಂಗಳ ಗುಣ ಬದಲಾಗುವುದೇ! 

ಮೌನ..

ಒಲವೇ,
ಮೌನ ಒಂದು ದಿವ್ಯ ಮಾತು..
ಉಳಿದೆಲ್ಲ ಮಾತುಗಳು ಕಳಪೆ ಭಾಷಾಂತರಗಳು!

-ಪ್ರೇರಣೆ ರೂಮಿ