ನನ್ನ ಮನಸ್ಸು

03 November, 2013

ಸುಭಾಷಿತ-1


ಅತಿಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೆ ಭಿಲ್ಲಾ ಪುರಂಧ್ರೀ ಚಂದನತರುಕಾಷ್ಟಮಂ ಇಂದನಂ ಕುರುತೆ||

ಅತಿಯಾದ ಪರಿಚಯ, ಅಳತೆ ಮೀರಿ ಸಮೀಪಿಸಲೆತ್ನಿಸುವುದು ಅನಾದರಕ್ಕೆ ಕಾರಣವಾಗುತ್ತದೆ|

ಮಲಯಪರ್ವತ ವಾಸಿ ಸ್ತ್ರೀ ಚಂದನದ ಕಟ್ಟಿಗೆಗಳನ್ನೇ ಉರುವಲುಗಳನ್ನಾಗಿ ಉಪಯೋಗಿಸುತ್ತಾಳೆ||

1 comment:

  1. ತುಂಬಾ ದಿನದಿಂದ ಹುಡುಕುತ್ತಿದ್ದೆ.. ಸಿಕ್ತು ನೋಡಿ ಇವತ್ತು

    ReplyDelete