ನನ್ನ ಮನಸ್ಸು

05 June, 2013

ನೆನಪಿನಲೆಗಳ ಕಾಟ!

ಅಟ್ಟಿದಷ್ಟೂ ಅತ್ತ ಮರಳುವುವು ನೆನಪಿನಲೆಗಳು ದಡದತ್ತ
ಸೋಲದೇ ಮತ್ತಿಷ್ಟು ಎತ್ತರದ ತೆರೆಗಳಾಗಿ ಅಪ್ಪಳಿಸಿದರೂ
ಕೊರೆದ ಹೆಸರ ಅಳಿಸಲಾಗದೇ ಸೋತು ಸಣ್ಣಗಾಗುವವು!

1 comment:

  1. ಕಡಲ ತಟದಲ್ಲೇ ಬೆಳೆದ ಜೀವದ ಮಾತು ನಂಬು ಶೀಲಾ, ಅಲೆ ಅಳಿಸಲಾಗದ ಬರಹ ದಡದಲ್ಲಿ ಮೂಡಿದ್ದೇ ಇಲ್ಲ, ಮನಸು ಮಾಡಿದ ಅಲೆಗೆ ನಿಧಾನವಾದ್ರೂ ಗುರಿಯೇ ಪ್ರಧಾನ. ಕಾಲಕಾಲದ ಮಾತಷ್ಟೇ. ಇದು ನನ್ನ ಅನುಭವ.

    ReplyDelete