ವಿಚಿತ್ರವೆನಿಸುವುದು,
ದಾರವಿಲ್ಲದೆ ಬಂಧಿಸಲ್ಪಟ್ಟಿದ್ದೇವೆ,
ವಿವಿಧ ಬಾಂಧವ್ಯಗಳಲಿ!
ಅಪ್ಪ-ಅಮ್ಮ, ಅಕ್ಕ-ತಮ್ಮ,
ಅಣ್ಣ-ತಂಗಿ, ಗಂಡ-ಹೆಂಡತಿ,
ಇನ್ನೂ ಏನೆಲ್ಲಾ....
ಜೋಡಿಸುತ್ತಲೇ ಸಾಗುವುದು ನಮ್ಮ ಬದುಕು!
ಎಲ್ಲರೂ ನಮ್ಮವರು, ನಮ್ಮವರು
ಸಾರುವೆವು ಹೆಮ್ಮೆಯಲಿ!
ಆದರೆ ಬಾಂಧವ್ಯದ ಬಂಧನವಿಲ್ಲದ
ಹೃದಯವೊಂದು ನಮ್ಮೆದೆಯ
ತಂತಿಯ ಮೀಟಿದಾಗ,
ನೋವಾಗುವುದೇಕೆ?
ಹರುಷವಾಗುವುದೇಕೆ?
ha ha ha, ello hogbitri neevu, wonderful thinking, very nice...njoy'd
ReplyDeleteಅರೇ, ಕಿರಣ್, ಎಲ್ಲಿ ಹೋಗಿದ್ದೇನೆ ನಾನು. ಇಲ್ಲೇ ಇದ್ದೇನೆಯಪ್ಪಾ ಸಂಬಂಧಗಳ ಜಾಲದಲ್ಲಿ..ಅಲ್ಲಿಂದ ಬಿಡುಗಡೆ ಇದೆನಾ?
ReplyDeleteಓದಿ ನಿಂಗೆ ಕುಶಿಯಾಯ್ತಲ್ಲ..ಅದನ್ನು ಕೇಳಿ ನಂಗೂ ಕುಶಿನೇ....