ನನ್ನ ಮನಸ್ಸು

11 September, 2011

ಗೋಡೆಯಲ್ಲಿ ಕುಂಚದಾಟ!!!!





















      ಕಲೆಯ ವಿವಿಧ ಪ್ರಕಾರಗಳನ್ನು ಕಲಿಯುತ್ತಿರುವಾಗ...ಗೋಡೆಯ ಮೇಲೆ ಯಾಕೆ ಪ್ರಯತ್ನಿಸಬಾರದು ಎಂದೆನಿಸಿ ಗೋಡೆಯನ್ನೇ ಕಾನ್ವಾಸ್ ಮಾಡಿದಾಗ ಬಂದ ಫಲಿತಾಂಶ!
    ೨೦ವರ್ಷಗಳ ನಂತರ ಕುಂಚವನ್ನು ಹಿಡಿದರೂ ಇನ್ನೂ ಕೈಗಳಲ್ಲಿ ಕಸುವಿದೆಯೆಂದು ಈ ಚಿತ್ರಗಳು ನನ್ನಲ್ಲಿ ಹುರುಪು ಮೂಡಿಸಿದ್ದು ಸುಳ್ಳಲ್ಲ! ಈ ನನ್ನ ಪ್ರಯತ್ನದಲ್ಲಿ ನನ್ನ ಮಕ್ಕಳೂ ಪಾಲುಗೊಂಡಿದ್ದಾರೆ!

2 comments:

  1. ಸುಂದರ ಚಿತ್ರಗಳು. ನಿಮಗೂ ನಿಮ್ಮ ಮಕ್ಕಳಿಗೂ ಶುಭವಾಗಲಿ.

    ReplyDelete
  2. ಕವಿನಾಗರಾಜರೇ, ತಮ್ಮ ಪ್ರೋತ್ಸಾಹದ ಮಾತುಗಳಿಗೆ ತುಂಬು ಹೃದಯದ ವಂದನೆಗಳು!

    ReplyDelete