ನನ್ನ ಮನಸ್ಸು

ಬೇಸಿಗೆಯ ಕಲಾ ಶಿಬಿರ


  ೨೦೧೧ರ ನನ್ನ ಬೇಸಿಗೆಯ ಶಿಬಿರ ೨೫ನೇ ಮೇ ತಿಂಗಳಲ್ಲಿ ಮುಗಿಯಿತು. ಈ ವರ್ಷದ ಶಿಬಿರ ಬಹಳ ಚೆನ್ನಾಗಿ ನಡೆಯಿತು. ಅಲ್ಲದೆ ನಾನು ಸಂಪನ್ಮೂಅ ವ್ಯಕ್ತಿಯಾಗಿ ಮೂರು ಶಿಬಿರಗಳಲ್ಲಿ ಭಾಗವಹಿಸಿದೆ. ಅದರ ಕುರುಹಾಗಿ ಕೆಲವೊಂದು ಚಿತ್ರಗಳನ್ನು ಇಲ್ಲಿ ಹಾಕುವೆ.