tag:blogger.com,1999:blog-6565981025284122780.post9153981314383890291..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಹರಕೆಯ ಕುರಿ- ಕಾಮಧೇನು!Sheela Nayakhttp://www.blogger.com/profile/17252934612903697527noreply@blogger.comBlogger5125tag:blogger.com,1999:blog-6565981025284122780.post-72489509189185619052008-01-09T11:18:00.000+05:302008-01-09T11:18:00.000+05:30ಸತೀಶ್, ದಾಸರು ಹೇಳಿರುವ ಹಾಗೆ ಈಜಬೇಕು , ಇದ್ದು ಜಯಿಸಬೇಕು...ಸತೀಶ್,
ದಾಸರು ಹೇಳಿರುವ ಹಾಗೆ ಈಜಬೇಕು , ಇದ್ದು ಜಯಿಸಬೇಕು ಎಂದು ಸಂಸಾರದಲ್ಲಿ ಈಜುತ್ತಲೇ ಇದ್ದೇನೆ. ಹಾಗೆ ಬಂದದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎನ್ನುತ್ತಾನೆ ಮೊದಲಿಗೆ ಕರ್ತವ್ಯ ಪಾಲನೆ ಬಗ್ಗೆ ಹೆಚ್ಚು ಗಮನ ಕೊಟ್ಟ ಕಾರಣ ನನ್ನಿಷ್ಟದ ಹವ್ಯಸಗಳನ್ನು ಗಂಟುಮೂಟೆ ಮಾಡಿ ಸ್ಟೋರ್ ರೂಮಿನಲ್ಲಿ ಬಿಸಾಕಿದ್ದೆ. ಈಗ ತಾನೆ ಗಂಟು ಬಿಚ್ಚಿದ್ದೇನೆ. ೨೦೦೭ರ ಉತ್ತರಾರ್ಧದಲ್ಲಿ ಮತ್ತೆ ಪ್ರಾರಂಭಿಸಿದ ನನ್ನಿಷ್ಟದ ಕೆಲಸಗಳು ೦೮ರಲ್ಲಿ ಹೆಚ್ಚು ಪ್ರಗತಿಯನ್ನು ಕಾಣಬಹುದೆಂದು ಆಶಿಸುತ್ತೇನೆ. ನಿಮ್ಮೆಲ್ಲರ ಉತ್ತೇಜನವೂ ಅಗತ್ಯ.
ಧನ್ಯವಾದ.
ಶೀಲಾSheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-23457199799941886102008-01-03T08:50:00.000+05:302008-01-03T08:50:00.000+05:30ಶೀಲಾ ಅವ್ರೆ,ಹ್ಹಹ್ಹಹ್ಹ, ಸೌಟನ್ನ ನಿಮ್ಮ ಯಜಮಾನ್ರ ಕೈಗೆ ಕೊ...ಶೀಲಾ ಅವ್ರೆ,

ಹ್ಹಹ್ಹಹ್ಹ, ಸೌಟನ್ನ ನಿಮ್ಮ ಯಜಮಾನ್ರ ಕೈಗೆ ಕೊಡಿ ಏನಾಗುತ್ತೋ ನೋಡೋಣ!
ಅವರವರ ಶೈಲಿ ಅವರವರಿಗೆ ಸಪ್ಪೆ, ಖಾರ, ಹುಳಿ, ಉಪ್ಪೂ ಇವೆಲ್ಲ ರುಚಿಯ ಮಾತಾಯ್ತು ಬಿಡಿ ಒಬ್ಬೊಬ್ರಿಗೆ ಒಂದೊಂದು ಹಿಡಿಸುತ್ತೆ. ಸಂಸಾರ ಬಂಧನದಲ್ಲಿ ಸಿಲುಕಿದ ಮೇಲೇ ಬದುಕನ್ನು ನೋಡೋದೂ ಅಂತ ಎಷ್ಟೋ ಜನ ಹೇಳಿದಾರೆ ನಂಗೆ, ಅಂಥಾದ್ದರಲ್ಲಿ ನೀವು ಹೀಗಂದ್ರೆ ಹೇಗೆ?

ನಿಮಗೂ ಕೂಡ ಹೊಸವರ್ಷದ ಶುಭಾಶಯಗಳು.Satishhttps://www.blogger.com/profile/18348145837047496415noreply@blogger.comtag:blogger.com,1999:blog-6565981025284122780.post-27546964100512472542008-01-02T11:14:00.000+05:302008-01-02T11:14:00.000+05:30@ಸತೀಶ್, ಸೌಟು ಮತ್ತು ಕುಂಚ ಜತೆಗೋಡಿ ಕೆಲಸ ಮಾಡುವುದೆ...@ಸತೀಶ್,
ಸೌಟು ಮತ್ತು ಕುಂಚ ಜತೆಗೋಡಿ ಕೆಲಸ ಮಾಡುವುದೆಂದರೆ ಸುಲಭವಲ್ಲ. ಇಬ್ಬರಿಗೂ ಆಗಾಗ ಸಣ್ಣಪುಟ್ಟ ವಿಷಯದಲ್ಲಿ ಮನಸ್ತಾಪವಾಗಿ ಕೆಲಸ ಮುಂದೆ ಹೋಗುವುದಿಲ್ಲ. ಹಾಗಾಗಿ ಚಿತ್ರದ ಕೆಲಸ ಸ್ವಲ್ಪ ಸೊರಗಿದೆ. ನಮ್ಮ ಹೊಟ್ಟೆ ಸ್ವಲ್ಪ ಹಠಮಾರಿ. ಅದರಿಂದ ಅದಕ್ಕೆ ಮೊದಲು ಪ್ರಾಧಾನ್ಯ ಕೊಟ್ಟುದುದರಿಂದ ಕುಂಚ ಕೋಪಮಾಡಿ ಹೇಳಿದ್ದು ಕೇಳುವುದಿಲ್ಲ. :(
ಪರಿಸರ ಹಾಗೂ ಆರೋಗ್ಯದ ಬಗ್ಗೆ ವಿಪರೀತ ಕಾಳಜಿಯಿಂದ, ಮನೆಕೆಲಸ ಮತ್ತು ಮನೆಪಾಠ ---- ಮೊದಲಾದ ಕಾರಣಗಳಿಂದ ಪೋಸ್ಟ್ ಹಾಕುವುದು ತಡವಾಗಿದೆ. ಅಲ್ಲದೆ ನೀವು, ಜ್ಯೋತಿಯವರು ನನ್ನ ಪುಟಗಳನ್ನು ಓದಿರಬಹುದೆಂಬ ಕಲ್ಪನೆ ಕೂಡ ಮಾಡಿರಲ್ಲಿಲ್ಲ! ಎಷ್ಟಿದ್ದರೂ ನಿಮ್ಮ ಶೈಲಿಯ ಮುಂದೆ ನನ್ನದು ಸಪ್ಪೆ! (ಒಂದು ಕಾಲದಲ್ಲಿ ನಾನೂ ನಿಮ್ಮಷ್ಟಲ್ಲದ್ದಿದ್ದರೂ ಚೆನ್ನಾಗಿಯೇ ಬರೆಯುತ್ತಿದ್ದೆ. ಸಂಸ್ಕೃತ ವಿದ್ಯಾರ್ಥಿಯಾಗಿದ್ದ ನಾನು ಕಾಳಿದಾಸನ ಬೀಸಣಿಗೆಯಾಗಿದ್ದೆ. ತ್ರಿವೇಣಿ, ಸಾಯಿಸುತೆ, ನಿರುಪಮಾರ ಪ್ರಭಾವಕ್ಕೆ ಒಳಗಾಗಿ ಸುಮಾರಾಗಿ ಬರೆಯುತ್ತಿದ್ದೆ. ಆದರೆ! ಸಂಸಾರದ ಬಂಧನದಲ್ಲಿ ಸಿಲುಕಿದ ಮೇಲೆ ಎಲ್ಲಾಮುಗಿದು ಹೋಯಿತು. ಈಗ ಮತ್ತೆ ಹಳೆ ದಾರಿಗೆ ಬರಲು ಪ್ರಯತ್ನಿಸುತ್ತಿದ್ದೇನೆ.)
ತುಂಬಾ ಧನ್ಯವಾದಗಳು. ನಿಮ್ಮ ತಾಣದಲ್ಲಿ ಪ್ರತಿಕ್ರಿಯಿಸುವಾಗ ನಿಮಗೆ ಹೊಸ ವರುಷದ ಶುಭಾಶಯಗಳನ್ನು ಹೇಳುವುದು ಮರೆತೆ.
ನಿಮಗೂ, ನಿಮ್ಮ ಮನದೊಡತಿಗೂ, ಮತ್ತು ಕಣ್ಮಣಿಗಳಿಗೂ ನಮ್ಮೆಲ್ಲರ ಹಾರ್ಧಿಕ ಶುಭಾಶಯಗಳು.

@ಪ್ರಕಾಶಮಾನವಾಗಿ ಬೆಳಗುತ್ತಿರುವ ಜ್ಯೋತಿಯವರೇ ಧನ್ಯವಾದ.
ನಿಮಗೂ ನಿಮ್ಮ ಕುಟುಂಬದವರಿಗೂ ನನ್ನ , ನನ್ನವನ ಮತ್ತು ನನ್ನ ಪ್ರಥು ಹಾಗೂ ಪ್ರಥ್ವಿಯ ಹೊಸ ವರ್ಷದ ಶುಭಾಶಯಗಳು!
ನಿಮ್ಮ ಜಾಲಕ್ಕೆ ಹೋಗಿ ನಿಮ್ಮ ಬರಹಗಳನ್ನು ಓದುವುದು ನನಗೆ ಈಗ ನನಗೆ ನನ್ನ ಉಳಿದ ದಿನಚರಿಯಂತೆ ಮುಖ್ಯವಾಗಿದೆ. ಹಿಂದೆ ನಿಮ್ಮ ಪ್ರೇತಗಳ ಮದುವೆಗೆ ನಾನೇ ಕೆ. ಎಸ್. ನಾಯಕ್ ಆಗಿ ಪ್ರತಿಕ್ರಿಯಿಸಿದ್ದೆ. (ಏನೋ ತಾಂತ್ರಿಕ ಕಾರಣದಿಂದ ಶೀಲಾ ಇದ್ದದ್ದು ಹಾಗಾಗಿ ಬದಲಾಗಿತ್ತು.) ಮತ್ತೊಮ್ಮೆ ಶುಭಾಶಯಗಳು!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-60038516198552251962008-01-02T03:02:00.000+05:302008-01-02T03:02:00.000+05:30ಶುಭಾಶಯಗಳು ಶೀಲಾ, ನಿಮಗೂ ನಿಮ್ಮ ಮನೆಯವರೆಲ್ಲರಿಗೂ:ಹೊಸ ವರು...ಶುಭಾಶಯಗಳು ಶೀಲಾ, ನಿಮಗೂ ನಿಮ್ಮ ಮನೆಯವರೆಲ್ಲರಿಗೂ:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6565981025284122780.post-30950053192272219412008-01-01T19:17:00.000+05:302008-01-01T19:17:00.000+05:30ಶೀಲಾ ಅವರೇ,ಇನ್ನೊಂದು ಕಂತನ್ನು ಬೇಗ ಪ್ರಕಟಿಸಿ.ಅಂದ ಹಾಗೆ ನ...ಶೀಲಾ ಅವರೇ,
ಇನ್ನೊಂದು ಕಂತನ್ನು ಬೇಗ ಪ್ರಕಟಿಸಿ.
ಅಂದ ಹಾಗೆ ನಿಮ್ಮ ಹೊಸ ಚಿತ್ರಗಳೆಲ್ಲಿ ಕಾಣುತ್ತಿಲ್ಲವಲ್ಲ?Satishhttps://www.blogger.com/profile/18348145837047496415noreply@blogger.com