tag:blogger.com,1999:blog-6565981025284122780.post8733215413613726152..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಆತ್ಮ ಆತ್ಮದ ಸೆಳೆತಕ್ಕೆ ಯಾರು ತಾನೆ ತಡೆಯೊಡ್ಡಲು ಸಾಧ್ಯ.....Sheela Nayakhttp://www.blogger.com/profile/17252934612903697527noreply@blogger.comBlogger2125tag:blogger.com,1999:blog-6565981025284122780.post-26366950250370735392012-07-24T06:45:25.967+05:302012-07-24T06:45:25.967+05:30ಕಿರಣ್.
ಹೌದು, ಈ ಬರಹ ಒಂದು ಡಿಫರೆಂಟ್ ಆಗಿದೆ....ನಿಜ ಹೇ...ಕಿರಣ್.
ಹೌದು, ಈ ಬರಹ ಒಂದು ಡಿಫರೆಂಟ್ ಆಗಿದೆ....ನಿಜ ಹೇಳುದಾದರೆ ನಾನು ಇದನ್ನು ಬರೆಯುವಾಗ ಹೀಗೆ ಹಾಗೆ ಬರೆಯಬೇಕಂತ ಆಲೋಚನೆ ಮಾಡಿಬರೆದದಲ್ಲ..ಗಣಕ ಯಂತ್ರ ಎದುರು ನಾನು ಕುಳಿತಿದ್ದೆ...ಅಷ್ಟೇ...ತನ್ನಿಂದ ತಾನೆ ಕೈ ಕೀಲಿ ಮಣೆ ಬಡಿಯುತ್ತಾ ಹೋಯ್ತು..ಅಕ್ಷರಗಳು ಮೂಡುತ್ತಾ ಬಂದವು...ಒಂದೆರಡು ಕಾಗುಣಿ ತಿದ್ದುಪಡಿ ಮಾಡಿದು ಬಿಟ್ರೆ ಹೆಚ್ಚು ಬದಲಾಯಿಸಲೂ ಇಲ್ಲ..
ಈ ಬರಹ ನನ್ನ ಮನದ ಪಟದಲ್ಲಿ ಮೂಡಿದ್ದು ಇತ್ತೀಚಿಗೆ. ನೇತ್ರಾವತಿಯ ಹರಿವನ್ನು ತಿರುಗಿಸುವ ಯೋಜನೆಯನ್ನು ಓದಿ..ಹಾಗೂ ನನ್ನ ಗೆಳತಿಯ ಕಥೆ ಕೇಳಿ...ನಾವಿಬ್ಬರು ೧೯೮೯ರಲ್ಲಿ ಬಿ ಜಿ ಮೊಹಮ್ಮದರ ಬಳಿಯಲ್ಲಿ ಒಟ್ಟಿಗೆ ಡ್ರಾಯಿಂಗ್ ಕಲಿಯಲು ಸೇರಿದ್ದೆವು. ಅವಳು ಮುಂಬೈಯ ಜೆ ಜೆ ಆರ್ಟ್ಸ್ ಸ್ಕೂಲ್ನಲ್ಲಿ ೫ವರ್ಷದ ತರಬೇತಿ ಮುಗಿಸಿದವಳು..ನಾನೋ ಇನ್ನೂ ಬಚ್ಚಾ..ಆವಾಗ...ನಮ್ಮ ಜೊತೆ ಬರೇ ೮ತಿಂಗಳಿತ್ತು..ನಾನು ಮುಂದೆ ಕಲಿಯಲಿಲ್ಲ..ಮತ್ತೆ ನಮ್ಮ ಭೇಟಿ ನಡೆದದ್ದು ನಮ್ಮ ವರ್ಣ ವನಿತಾ ಕಾರ್ಯಕ್ರಮದ ವೇಳೆ...ಬ್ರಶ್ ಕೆಳಗಿಟ್ಟು ಬಿಟ್ಟಿದ್ದಾಳೆಂದು ಕೇಳಿ ನನಗೆ ಶಾಕ್ ಕೋಪ ಎರಡೂ ಜೊತೆ ಜೊತೆಗೇ ಬಂತು...ಆ ಘಟನೆ ಮತ್ತು ನೇತ್ರಾವತಿ ಎರಡೂ ಈ ಬರಹಕ್ಕೆ ಸ್ಪೂರ್ತಿ!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6565981025284122780.post-17542692536804330372012-07-23T18:40:51.036+05:302012-07-23T18:40:51.036+05:30ಅಕ್ಕಾ...ನಂಗೆ ಇದರ ಒಳಾರ್ಥ/ತಿರುಳು ಗೊತ್ತಾಯಿತು...
ಓದುತ್...ಅಕ್ಕಾ...ನಂಗೆ ಇದರ ಒಳಾರ್ಥ/ತಿರುಳು ಗೊತ್ತಾಯಿತು...
ಓದುತ್ತಾ ಓದುತ್ತಾ ನಾನು ಬುದ್ದಿವಂತ ಆಗ್ಬಿಟ್ಟೆ ನೋಡಿದ್ರಾ....:-)
ಮತ್ತೇನು ಹೇಳೋದು as usual, soooper,
ವಿಚಿತ್ರವಾದ ಸಚಿತ್ರ ನಿರೂಪಣೆAnonymousnoreply@blogger.com