tag:blogger.com,1999:blog-6565981025284122780.post6251127565776206846..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಮತ್ತೆ ಪ್ರತ್ಯಕ್ಷಳಾದೆ!Sheela Nayakhttp://www.blogger.com/profile/17252934612903697527noreply@blogger.comBlogger4125tag:blogger.com,1999:blog-6565981025284122780.post-65307956915750078522009-10-26T17:37:41.407+05:302009-10-26T17:37:41.407+05:30welcome back :)
wow..ಅವೆಲ್ಲಾ ಮಕ್ಕಳೇ ಚಿತ್ರಿಸಿದ್ದಾ? ...welcome back :)
wow..ಅವೆಲ್ಲಾ ಮಕ್ಕಳೇ ಚಿತ್ರಿಸಿದ್ದಾ? ಎಲ್ಲವೂ ಸೂಪರ್.Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-6565981025284122780.post-51902167095852685202008-06-10T06:28:00.000+05:302008-06-10T06:28:00.000+05:30ಚಿಣ್ಣರ ಬಣ್ಣದ ಚಿತ್ರಗಳು ಬಹಳ ಸೊಗಸಾಗಿವೆಮುದುಡಿದ ಮನ ಅರಳಿ...ಚಿಣ್ಣರ ಬಣ್ಣದ ಚಿತ್ರಗಳು ಬಹಳ ಸೊಗಸಾಗಿವೆ

ಮುದುಡಿದ ಮನ ಅರಳಿತು
ಅರಳುವಿಕೆಗೆ ನಿಮಿತ್ತವಾದ ಬ್ಲಾಗು
ಬಹಳ ಕಾಲ ಬಾಳಲಿ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-6565981025284122780.post-77150559249279516262008-06-06T14:15:00.000+05:302008-06-06T14:15:00.000+05:30ನಮಸ್ಕಾರ,ನರೇಂದ್ರ ಪೈ ಅವರ ಓದುವ ಹವ್ಯಾಸದಲ್ಲಿ ಮುಳುಗಿದ್ದವ...ನಮಸ್ಕಾರ,
ನರೇಂದ್ರ ಪೈ ಅವರ ಓದುವ ಹವ್ಯಾಸದಲ್ಲಿ ಮುಳುಗಿದ್ದವನು, ನಿಮ್ಮ ಕಮೆಂಟಿನ ಜಾಡು ಹಿಡಿದು ಅಲ್ಲಿಂದ ಬಂದ ಹೊಸ ಮುಖ. ಸಂತಸ ಅಂದ್ರೆ ನಾನು ಬಂದ ದಿನವೆ ಮತ್ತೆ ಬ್ಲಾಗಿಗೆ ನೀವು ಮರಳಿರುವು.... ಮತ್ತೊಂದು ಬೇಸರ ಅಂದ್ರೆ ನಾನು ಹೊಸದಾಗಿ ಒಂದು ಬ್ಲಾಗನ್ನು ಕಂಡುಹಿಡಿದೆ ಅಂದುಕೊಂಡಿದ್ದೆ?? ಆದರೆ ನಮ್ಮ ಸೈನ್ಯವೆ ಇಲ್ಲಿದೆ :D(ವಿಕಾಸ,ಸುಶ್ರುತ).
-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-6565981025284122780.post-82830228168473198262008-06-06T11:41:00.000+05:302008-06-06T11:41:00.000+05:30ಶೀಲಕ್ಕ, welcome back :)ನಿಮ್ಮ ಶಿಬಿರದ ಮಕ್ಕಳನ್ನು ಅವರ ...ಶೀಲಕ್ಕ, welcome back :)

ನಿಮ್ಮ ಶಿಬಿರದ ಮಕ್ಕಳನ್ನು ಅವರ ಕಲೆಗಳನ್ನು ನೋಡಿ ಖುಶಿಯಾಯಿತು. ಬ್ಲಾಗಿನಿಂದ ದೂರವುಳಿದಿದ್ದರೇನಂತೆ ಅದಕ್ಕಿಂತಲೂ ಒಳ್ಲೆ ಕೆಲಸವನ್ನೇ ಮಾಡುತ್ತಿದ್ದಿರಿ ಬಿಡಿ.
ನಾನು ಸಣ್ಣವನಿದ್ದಾಗ(ಈಗೇನು ಭಾರಿ ದೊಡ್ಡಕಾಗಿಲ್ಲ, ಆದ್ರೂ...) ಈ ರೀತಿ ಶಿಬಿರಗಳಲ್ಲಿ ಬಹಳ ಇಷ್ಟಪಟ್ಟು ಭಾಗವಹಿಸುತ್ತಿದ್ದೆ. ಚಿತ್ರಕಲೆ ನನ್ favourite.
ಆದರೆ ಇದೆಲ್ಲಾ ಕಲಿತು ಏನಾಗಬೇಕಿದೆ ಎಂದು ಕೇಳುವವರು ಈಗ ಬಹಳ ಮಂದಿಯಾಗಿದ್ದಾರೆಂಬುದೇ ವ್ಯಥೆ :(ವಿ.ರಾ.ಹೆ.https://www.blogger.com/profile/00135884410160764240noreply@blogger.com