ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

17 June, 2015

ಬಳೆಗಳ ಸದ್ದು ಮತ್ತು ಮುಂಗಾರು ಮುಂಜಾವು

"ವೀಣೆಯ ಝೇಂಕಾರದಂತಿದೆಯಲ್ಲವೇ ಈ ಮುಂಗಾರು ಮುಂಜಾವು!"
ಚಾ ಹೀರುತ್ತಾ ಉದ್ಗರಿಸಿದಳು!

"ಹ್ಮೂಂ, ಚಪಾತಿ ಲಟ್ಟಿಸುವಾಗ ನಿನ್ನ ಬಳೆಗಳು ಮಾಡುವ ಸದ್ದಿನಂತಿದೆ!"

ಒಲವೆಂದ ಮೇಲೆ ಸುಮ್ಮನೆ ಒಪ್ಪಿಕೊಳ್ಳಬೇಕಷ್ಟೇ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...