ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 May, 2014

ಪ್ರೀತಿ ಪ್ರೇಮ.. ಹ್ಮ್!

ಮನವು ಮೆಚ್ಚಿತೆಂಬ ಮಾತ್ರಕೆ ಪ್ರೀತಿಸಬೇಡ
ಮೆಚ್ಚಿಗೆಯಾದವರಿಗಾಗಿ ನಿದ್ದೆ ಊಟ ತ್ಯಜಿಸಬೇಡ
ಎರಡು ದಿನ ಖುಷಿಯಲಿ ಮಾತುಕತೆ ನಡೆಸುವರು
ಮೂರನೆಯ ದಿನ ನನಗೆ ಪುರುಸೊತ್ತಿಲ್ಲ ಅನ್ನುವರು!Koi achha lage to usse pyar mat karna, 
Uske liye neendein bekaar mat karna, Do din to aayenge khushi se milne, 
Teesre din kahenge mera intezar mat karna... 

-Unknown.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...