ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 June, 2013

ಅಧಿಕಪ್ರಸಂಗಿ ಮನಸು!

ಬಲು ಅಧಿಕಪ್ರಸಂಗಿ ಮನವಿದು ನನ್ನದು
ಅವರಿವರ ಮನದ ಏರುಪೇರಿನ ಪ್ರವರಗಳನ್ನೆಲ್ಲಾ
ಬಿಚ್ಚಿ ಬೆಚ್ಚು ಬೀಳಿಸಿ ಪೆಚ್ಚು ಮಾಡುತದೆನ್ನನು!

1 comment:

Anushanth said...

ಅಷ್ಟಲ್ಲದೇ ಸುಮ್ಮನೆ ಅದನ್ನ ಮರ್ಕಟ ಅಂತ ಕರೆದಿದ್ದಾರಾ..ಅಲ್ವಾ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...