ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 August, 2012

ನನ್ನ ಕನಸನ್ನು ನನಸಾಗಿಸುವೆನೆ???ಇಂದಿಗೆ ಸರಿಯಾಗಿ ಐದು ವರುಷಗಳು ಸಂದವು ಬ್ಲಾಗ್ ಲೋಕದ ನೆಂಟಸ್ತನ ಹೊಂದಿ....
ಅಂದು ಬದುಕಿನ ಮತ್ತೊಂದು ತಿರುವಿಗೆ ಸಾಗಲು ತಯಾರಿ ನಡೆದಿತ್ತು....
ಇವತ್ತಿನಿಂದ ಇನ್ನೊಂದು  ತಿರುವಿಗೆ ಹೊರಳುತ್ತಿದೆ ನನ್ನ ಬಾಳು..
ಅನಿರೀಕ್ಷಿತವಾಗಿ ನನ್ನ ಕನಸಿನ ಕಲಾಲೋಕದ ಬಾಗಿಲು ನನಗಾಗಿ ತೆರೆದಿದೆ...
ಬಂದ ಅವಕಾಶ ಬಿಡಲು ಮನಸ್ಸಿಲ್ಲದೇ ಅದನ್ನು ಭದ್ರವಾಗಿ ಅಪ್ಪಿದ್ದೇನೆ...
ಇಂದಿನಿಂದ ನಾನು ದೃಶ್ಯಕಲೆಯ ಪದವಿ ವಿದ್ಯಾರ್ಥಿ....
ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ನಾಲ್ಕು ವರ್ಷಗಳಲ್ಲಿ ನನ್ನ ಹೆಸರಿನ ಜೊತೆ ಬ್ಯಾಚುಲರ್ ಆಫ್ ವಿ ಎ ಡಿಗ್ರಿಯನ್ನು ಸೇರಿಸಿ ನನ್ನ ಕನಸನ್ನು ನನಸಾಗಿಸುವೆ!!!2 comments:

Deva said...

nimma terada manasina putagallina lekhana galu tumba chennagiva...
neevu tumba bhavamatmaka jeevigalu andare tappilla taane......:-)

ಶೀಲಾ said...

Thanks Deva!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...